ಜೋಯಿಡಾ - ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆಯುತ್ತಿರುವ ಬ್ಲಾಸ್ಟಿಂಗ್ ನಿಂದ ಇಲ್ಲಿನ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ.ಕೂಡಲೇ ಇಲ್ಲಿ ನಡೆಯುತ್ತಿರುವ ಅಕ್ರಮ ಬ್ಲಾಸ್ಟಿಂಗ್ ನಿಲ್ಲಿಸಬೇಕು ಎಂದು ರಾಮನಗರದ ನೂರಾರು ಗ್ರಾಮಸ್ಥರು ತಹಶೀಲ್ದಾರಗೆ ನ್ಯಾಯ ಒದಗಿಸಿ ಎಂದು ಪಟ್ಟು ಹಿಡಿದ ಘಟನೆ ಇಂದು ಸೋಮವಾರ ರಾಮನಗರದ ಗ್ರಾಮ ಪಂಚಾಯತದಲ್ಲಿ ನಡೆಯಿತು. ರಾಮನಗರದಲ್ಲಿ ಕೆಲವು ಕಲ್ಲು ಕ್ವಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ರಾಮನಗರದ ಜನತೆಗೆ ತೊಂದರೆ … [Read more...] about ಬ್ಲಾಸ್ಟಿಂಗ್ ನಿಲ್ಲಿಸುವಂತೆ ತಹಶೀಲ್ದಾರ ನೇತೃತ್ವದಲ್ಲಿ ಸಭೆ