ಕಾರವಾರ: ಆಳ ಸಮುದ್ರ ಮೀನುಗಾರಿಕೆಗೆ ಬುಲ್‍ಟ್ರಾಲ್ ಬೋಟ್‍ಗಳನ್ನು ಬಳಸಿರುವ ಕಾರಣವೊಡ್ಡಿ ಕೋಸ್ಟ್ ಗಾರ್ಡ್‍ನವರು ಮೀನುಗಾರರ ಬೋಟ್‍ಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮೀನುಗಾರರು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಎಂ. ಎಲ್. ದೊಡ್ಮನಿಯವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಸಮುದ್ರದಲ್ಲಿ 25ಕಿ.ಮೀ. ಹೊರಗೆ ಬುಲ್‍ಟ್ರಾಲ್ ಮೀನುಗಾರಿಕೆ ನಡೆಸಲು ಅವಕಾಶ ವಿದ್ದರೂ ಕೂಡ ಕೋಸ್ಟ್ ಗಾರ್ಡ್‍ನವರು ತಮ್ಮ ಬೋಟುಗಳನ್ನು ವಶ … [Read more...] about ಮೀನುಗಾರರ ಬೋಟ್‍ಗಳ ವಶ