ಅಂಕೋಲಾ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದ ಪರಿಣಾಮ ಬ್ಯಾಟರಿ ಶಾರ್ಟ್ ಸರ್ಕೀಟ್‌ನಿಂದ ಕಾರು ಹೊತ್ತಿ ಉರಿದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ರಾಷ್ಟಿçÃಯ ಹೆದ್ದಾರಿ 66ರ ಹೆಬ್ಬುಳದ ಬಳಿ ಬುಧುವಾರ ನಡೆದಿದೆ.ಧಾರವಾಡದಿಂದ ಕುಮಟಾಕ್ಕೆ ಹೋಗುತ್ತದ್ದ ಟಾಟಾ ಫಯಾಗೊ ಕಾರು ಹೆಬ್ಬುಳದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಉರುಳಿದೆ. ಈ ಸಂದರ್ಭದಲ್ಲಿ ಕಾರು ಬೆಂಕಿ ಹೊತ್ತಿಕೊಂಡು ಉರಿಯಲಾರಂಬಿಸಿದಾಗ … [Read more...] about ಹೆದ್ದಾರಿಯಲ್ಲೇ ಹೊತ್ತಿ ಉರಿದ ಕಾರು