ಅಂದು 1999 ರ ಜುಲೈ 26. ಭಾರತೀಯ ಸೇನೆ ತನ್ನದೇ ಆದ ಕಾರ್ಗಿಲ್ ಅನ್ನು ಪಾಪಿ ಪಾಕಿಸ್ತಾನಿಯರಿಂದ ಮರಳಿ ಪಡೆದು ವಿಜಯದ ನಗೆ ಬೀರಿತ್ತು. ಅಂದಿನಿಂದ ಇಂದಿನವರೆಗೂ ದೇಶ ಈ ದಿನವನ್ನು 'ಕಾರ್ಗಿಲ್ ವಿಜಯ್ ದಿವಸ' ವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಇಂದು ಆ ವಿಜಯಕ್ಕೆ 21 ರ ಹರೆಯ. ಬಹಳ ವಿಜೃಂಭಣೆ ಇಲ್ಲದಿದ್ದರೂ ಈ ವರ್ಷ ಡಿಜಿಟಲ್ ಮಾಧ್ಯಮದಲ್ಲಾದರೂ ವಿಜಯ ದಿವಸ್ ಆಚರಿಸಲ್ಪಡಬಹುದು. ಹೀಗಾಗಿ ಕಾರ್ಗಿಲ್ ವಿಜಯ ದಿವಸ್ ದಲ್ಲಿರುವ ನಾವುಗಳು ಅದರ ಹಿನ್ನೆಲೆಯನ್ನು ಕಿಂಚಿತ್ತೂ … [Read more...] about ಕೇಳುವಿರೇ ಕಾರ್ಗಿಲ್ ಕದನದ ಕಥೆಯ