ಹಳಿಯಾಳ:- ತಾಲೂಕಿನ ಬಿ.ಕೆ.ಹಳ್ಳಿ ಗ್ರಾಮದ ಕುಸ್ತಿ ಪಟು ಮಹೇಶ ಗೌಡ ಅವರು ಮೈಸೂರಿನಲ್ಲಿ ನಡೆದ ದಸರಾ ರಾಜ್ಯ ಮಟ್ಟದ ಕುಸ್ತಿಯಲ್ಲಿ 63ಕೆ.ಜಿ ವಿಭಾಗದಲ್ಲಿ ಗ್ರೀಕೊರೋಮನ್ ಕುಸ್ತಿಯಲ್ಲಿ ಎದುರಾಳಿಯನ್ನು ಸೋಲಿಸಿ ಚಿನ್ನದ ಪದಕವನ್ನು ಬಾಚಿಕೊಂಡಿದ್ದಾರೆ. ಪ್ರಸ್ತುತ ಮಹೇಶ ಗೌಡ ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿಯನ್ನು ಪಡೆಯುತ್ತಿದ್ದು ಆತನ ಸಾಧನೆಗೆ ಬಿಕೆ ಹಳ್ಳಿ ಗ್ರಾಮಸ್ಥರು ಹಾಗೂ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ. … [Read more...] about ದಸರಾ ರಾಜ್ಯಮಟ್ಟದ ಕುಸ್ತಿ ಹಳಿಯಾಳ ಬಿಕೆ ಹಳ್ಳಿ ಗ್ರಾಮದ ಮಹೇಶ ಗೌಡಗೆ ಚಿನ್ನ