ಕುಮಟಾ : ಕಡತೋಕಾದ ಸ್ವಯಂಭ ದೇವ ಸೇವಾ ಸಮಿತಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜೊತೆಗೆ ಕೆಕ್ಕಾರ ಪಾಠಶಾಲೆಯ ನಿವೃತ್ತ ಶಿಕ್ಷಕ ವಿದ್ವಾನ್ ರಾಮಚಂದ್ರ ಭಟ್ಟ ಅವರಿಗೆ ಸಮ್ಮಾನ ಮತ್ತು ತಳಮದ್ದಳೆ ಕಾರ್ಯಕ್ರಮವೂ ನಡೆಯಿತು.ಸ್ವಯಂಭು ಯಕ್ಷಗಾನ ಮಂಡಳಿ ಹಾಗೂ ಕಲಿಕಾ ಕೇಂದ್ರ ಕಡತೋಕಾ ಆಶ್ರಯದಲ್ಲಿ, ದೇವಾಲಯ ಸೇವಾ ಸಮಿತಿ ಮಂಡಳಿಯ ಸಹಯೋಗದೊಂದಿಗೆ ಕೋವಿಟ್ ನಿಯಮಾವಳಿಯಂತೆ ಸೀಮಿತ ಜನರನ್ನೊಳಗೊಂಡ ಕಾರ್ಯಕ್ರಮ … [Read more...] about ಕಡತೋಕಾದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ; ವಿ.ರಾಮಚಂದ್ರ ಭಟ್ಟಗೆ ಸಮ್ಮಾನ