ಕಾರವಾರ: ಗೋವಾ ಸರ್ಕಾರ ಕಾರವಾರದ ಕೆಲ ಹಳ್ಳಿಗೆ ಶಾಲಾ ಬಸ್ ಓಡಿಸುತ್ತಿದೆ. ಪರಿಣಾಮ ಕನ್ನಡಿಗರು ಗೋವಾ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರದಿಂದ ಗಡಿನಾಡ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುವ ಯಾವದೇ ವಿಶೇಷ ಪ್ರಯತ್ನ ಮಾತ್ರ ನಡೆಸಿಲ್ಲ. ಪ್ರತಿದಿನ ಮುಂಜಾನೆ ಗೋವಾದ ಬಸ್‍ಗಳು ಕಾರವಾರದ ಕೆಲ ಗ್ರಾಮಗಳಿಗೆ ಆಗಮಿಸಿ ಇಲ್ಲಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತದೆ. ಸಂಜೆ ಹಿಂತಿರುಗಿ ಮನೆಗೆ ಬಿಡುತ್ತದೆ. ಗೋವಾದಲ್ಲಿ ಶಿಕ್ಷಣ ಪಡೆದ ಮಕ್ಕಳಿಗೆ … [Read more...] about ಕನ್ನಡಿಗರ ಮಕ್ಕಳು ಕನ್ನಡ ಮರೆತು ಗೋವಾ ಶಿಕ್ಷಣದತ್ತ ಆಕರ್ಶಿತ