ತಾಲೂಕಿನ ಸರ್ಪನಕಟ್ಟೆ ಕೋಣಾರ ಬೀಳುರುಮನೆ ಕ್ರಾಸ್ ಸಮೀಪ ಬೈಕ್ ಹಾಗೂ ಬುಲೆರೋ ವಾಹನ ಮುಖಾಮುಖಿ ಢಿಕ್ಕಿಯಾಗಿರುವ ಘಟನೆ ನಡೆದಿದೆ.ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಕೊಂಡಿದ್ದಾನೆ. ಗಂಭೀರವಾಗಿ ಗಾಯಕೊಂಡ ಬೈಕ್ ಸವಾರನನ್ನು ಸುಂದರ ನಾಗೇಂದ್ರ ಮೇಸ್ತ ಎಂದು ತಿಳಿದು ಬಂದಿದೆ.ಈತ ಸರ್ಪನಕಟ್ಟೆಯಿಂದ ಕುಂಟವಾಣಿಕಡೆಗೆ ಹೋಗಿತ್ತಿದ್ದ ವೇಳೆ ಬುಲೆರೋ ವಾಹಣವೊಂದು ಕುಂಟವಾಣಿಯಿಂದ ಸರ್ಪನಕಟ್ಟೆ ಕಡೆಗೆ ಅತಿ ವೇಗ ಹಾಗೂ ನಿಷ್ಕಾಳಜಿ ತನದಿಂದ ಚಲಾಯಿಸಿಕೊಂಡು … [Read more...] about ಬೈಕ್ ಹಾಗೂ ಬುಲೆರೋ ವಾಹನ ಮುಖಾಮುಖಿ ಢಿಕ್ಕಿ