ಶಿರಸಿ : ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರ ಜೊತೆ ಸಭೆ ನಡೆಯಿತು.ಶಿರಸಿ : ಮುಂಬರುವ ಗಣೇಶ ಚತುರ್ಥಿಯನ್ನು ಸರ್ಕಾರದ ನಿಯಮದಂತೆ ಅತ್ಯಂತ ಸರಳವಾಗಿ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಆಚರಿಸಬೇಕು ಎಂದು ತಹಸೀಲ್ದಾರ ಎಮ್ . ಆರ್. ಕುಲಕರ್ಣಿ ಸೂಚಿಸಿದ್ದರು.ಗಣೇಶ ಚತುರ್ಥಿ ಹಿನ್ನಲೆಯಲ್ಲಿ ನಗರದ ಮಿನಿ ವಿಧಾನಸೌಧದಲ್ಲಿ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಕೊವಿಡ್ ಕಾರಣಕ್ಕಾಗಿ … [Read more...] about ಗಣೇಶ ಚೌತಿ : ಮನೆ ದೇವಸ್ಥಾನದಲ್ಲಿ ಮಾತ್ರ, ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ
ಗಣೇಶ ಚತುರ್ಥಿ
ಕಡ್ಲೆ ಉಸ್ಲಿ । ಸುಲಭವಾಗಿ ಕಡಲೆ ಉಸ್ಲಿ ಮಾಡುವುದು ಹೇಗೆ?
ಕಡ್ಲೆ ಉಸ್ಲಿ ಆರೋಗ್ಯಕರ, ಸುಲಭ, ಲಘು ಪಾಕವಿಧಾನವಾಗಿದೆ. ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶನಿಗೆ ಅರ್ಪಣೆಯಾಗಿ ಅಥವಾ ಪ್ರಸಾದವಾಗಿ ವಿತರಿಸಲು ತಯಾರಿಸಲಾಗುತ್ತದೆ.ಈ ಕಡ್ಲೆ ಉಸ್ಲಿ ತಯಾರಿಸಲು - ಕಡಲೆಯನ್ನು 8 ರಿಂದ 10 ಗಂಟೆಗಳ ಕಾಲ ನೆನೆಸಬೇಕಾಗುತ್ತದೆ. ಇದು ಒಂದು ಆರೋಗ್ಯಕರ ತಿಂಡಿ, ಅಲ್ಲದೆ ಹೆಚ್ಚಿನ ದೇವಾಲಯಗಳಲ್ಲಿ ಪೂಜೆಯ ನಂತರ ಅವರು ಕಡಲೆ ಉಸ್ಲಿಯನ್ನು ಪ್ರಸಾದವಾಗಿ ನೀಡುತ್ತಾರೆ. ಪ್ರತಿದಿನ ನೈವೇದ್ಯಕ್ಕಾಗಿ ಮತ್ತು ನೆರೆಹೊರೆಯವರಿಗೆ ಪ್ರಸಾದವನ್ನು … [Read more...] about ಕಡ್ಲೆ ಉಸ್ಲಿ । ಸುಲಭವಾಗಿ ಕಡಲೆ ಉಸ್ಲಿ ಮಾಡುವುದು ಹೇಗೆ?
ಸುಲಭ ಮೋದಕ ಮಾಡುವ ವಿಧಾನ | ಗಣೇಶ ಚತುರ್ಥಿ ವಿಶೇಷ ತಿಂಡಿಗಳು | ಮೋದಕ ಮಾಡುವುದು ಹೇಗೆ
ಗಣೇಶ ಚತುರ್ಥಿ ಪಾಕವಿಧಾನಗಳು | ಸುಲಭ ಮೋದಕ ಮಾಡುವ ವಿಧಾನ | ಅಚ್ಚು ಇಲ್ಲದೆ ಮೋದಕ ತಯಾರಿಸುವುದು ಹೇಗೆ - ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಮೋದಕ ಕಡ್ಡಾಯ. ಗಣೇಶನಿಗೂ ಇದು ಅತ್ಯಂತ ಪ್ರಿಯವಾದದ್ದು.ಮೋದಕ ಮಾಡುವುದು ಹೇಗೆ | ಗಣೇಶ ಚತುರ್ಥಿ ವಿಶೇಷ ತಿಂಡಿಗಳು - ಗಣೇಶನಿಗೆ ನಾವು ನೀಡುವ ಸಾಂಪ್ರದಾಯಿಕ ಸಿಹಿತಿಂಡಿಗಳು. ಗಣೇಶ ಹಬ್ಬ / ಗಣಪತಿ ಹಬ್ಬ ಬಂದಿದೆ, ಆದ್ದರಿಂದ ಈ ಪಾಕವಿಧಾನವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಯೋಚಿಸಿದೆ. ನೀವು ಇವುಗಳನ್ನು ಮೊದಲೇ … [Read more...] about ಸುಲಭ ಮೋದಕ ಮಾಡುವ ವಿಧಾನ | ಗಣೇಶ ಚತುರ್ಥಿ ವಿಶೇಷ ತಿಂಡಿಗಳು | ಮೋದಕ ಮಾಡುವುದು ಹೇಗೆ
ನೀರು ಕೊಡಿ ಇಲ್ಲವಾದರೆ ರಸ್ತೆ ತಡೆ ಮಾಡುತ್ತೇವೆ – ಶಿವಾಜಿ ಗೋಸಾವಿ
ಜೋಯಿಡಾ - ಗಣೇಶ ಚತುರ್ಥಿಯೊಳಗೆ ನಮಗೆ ನೀರು ಕೊಡದಿದ್ದರೆ ನಾವು ರಸ್ತೆ ತಡೆ ಮಾಡುತ್ತೇವೆ ಎಂದು ರಾಮನಗರದ ಜನರು ತಾ,ಪಂ, ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ ಘಟನೆ ನಡೆದಿದೆ. ಅಗಸ್ಟ ತಿಂಗಳಲ್ಲಿ ಭಾರೀ ಮಳೆಗೆ ರಾಮನಗರದ ನೀರಿನ ಪಂಪ ಹೌಸಗೆ ನೀರು ನುಗ್ಗಿತ್ತು, ಮೂರು ನೀರು ಎತ್ತುವ ಮಷೀನಗಳು ಈ ವೇಳೆ ನೀರಿನಲ್ಲಿ ಮುಳುಗಿ ಹಾಳಾಗಿದ್ದು , ಈಗ ನೀರೆತ್ತುವ ಪಂಪಗಳು ಕೆಟ್ಟು ನಿಂತಿವೆ, ಹೀಗಾಗಿ ಕಳೆದ 1 ತಿಂಗಳಿಂದ ನಮಗೆ ಕುಡಿಯಲು ನೀರು ಬರುತ್ತಿಲ್ಲ ಜನರು … [Read more...] about ನೀರು ಕೊಡಿ ಇಲ್ಲವಾದರೆ ರಸ್ತೆ ತಡೆ ಮಾಡುತ್ತೇವೆ – ಶಿವಾಜಿ ಗೋಸಾವಿ
ಸಾವಯವ ಹಾಗು ರಾಸಾಯನಿಕಗೊಬ್ಬರಗಳ ದರಗಳು 10-9-2018
TSS ಕೃಷಿ ಸೂಪರ್ ಮಾರ್ಕೇಟ್ ಶಿರಸಿ *₹ / *50 KG ಚೀಲಕ್ಕೆ ರಾಸಾಯನಿಕ ಗೊಬ್ಬರಗಳ ದರ*ಯೂರಿಯಾ...........295* *ರಾಕ್ ಫಾಸ್ಫೇಟ್............375* *ಸೂಪರ್ ಫಾಸ್ಫೇಟ್.......370* *ಪೋಟ್ಯಾಶ್...(IPL).....700* *Mangala 14:6:21....660* *ಇಫ್ಕೊ 10:26:26....1160* *ಸುಫಲಾ15:15:15......971* ಸಾವಯವ ಗೊಬ್ಬರಗಳ ದರ*ಜಿಯೋಗ್ರೀನ್...............505* *ಅನ್ನಪೂರ್ಣ....30 kg....395* *ಗ್ರೀನ್ … [Read more...] about ಸಾವಯವ ಹಾಗು ರಾಸಾಯನಿಕಗೊಬ್ಬರಗಳ ದರಗಳು 10-9-2018