ಹಳಿಯಾಳ :- ಸೋಮವಾರ ಹಳಿಯಾಳದ 74 ವರ್ಷದ ವೃದ್ದನೋರ್ವ_ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತ ವ್ಯಕ್ತಿಯ ಗಂಟಲು ದ್ರವ ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಿದ್ದು ವೃದ್ದನಿಗೆ ಕೊರೊನಾ_ಸೊಂಕು_ದೃಢಪಟ್ಟಿದೆ. ಈ ಮೂಲಕ ಹಳಿಯಾಳದಲ್ಲಿ ಕೊವಿಡ್ ನಿಂದ ಸಿದ್ದಗಂಗಾ_ಪದವಿಪೂರ್ವ_ಕಾಲೇಜಿನಮೃತಪಟ್ಟ ಮೊದಲ_ಪ್ರಕರಣ ಇದಾಗಿದೆ.ಹಳಿಯಾಳ ಪಟ್ಟಣದ ಜವಾಹರಗಲ್ಲಿ(ಗೌರಿಗುಡಿ ರಸ್ತೆಯ) ನಿವಾಸಿ 74 ವರ್ಷದ ವಯೋವೃದ್ದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ. ಕಳೆದ … [Read more...] about ಹಳಿಯಾಳದಲ್ಲಿ ಕೊರೊನಾಕ್ಕೆ ಮೊದಲ ಬಲಿ ರ್ಯಾಪಿಡ್ ಪರೀಕ್ಷೆಯಲ್ಲಿ ಸೊಂಕು ದೃಢ.