ಗ್ರಾಪಂ ಪಿಡಿಓ ಗಳ ಶೀಘ್ರ ಭರ್ತಿ ರಾಜ್ಯದಲ್ಲಿ ಖಾಲಿ ಇರುವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಓ), ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ಬಿಜೆಪಿ ಸದಸ್ಯ ಶಶಿಲ್ ಜಿ. ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು, ನೇರ ನೇಮಕಾತಿಯಡಿ 150 ಪಿಡಿಓ ಹುದ್ದೆಗಳು, 135 ಪಂಚಾಯ್ತಿ ಕಾರ್ಯದರ್ಶಿ … [Read more...] about ಗ್ರಾಪಂ ಪಿಡಿಓ ಗಳ ಶೀಘ್ರ ಭರ್ತಿ