ಹಳಿಯಾಳ : ರಾಜ್ಯದಲ್ಲಿಯೇ ಕಸ ವಿಲೇವಾರಿಯಲ್ಲಿ ಪ್ರಶಸ್ತಿ ಪಡೆದಿರುವ ಉಕ ಜಿಲ್ಲೆಯ ಹಳಿಯಾಳ ಪುರಸಭೆಗೆ ಧಾರವಾಡ ಜಿಲ್ಲೆಯ ನವಲಗುಂದ ಪುರಸಭೆಯವರು ಭೇಟಿ ನಿಡಿ ಮಾಹಿತಿ ಸಂಗ್ರಹಿಸಿದರು. ಮಂಗಳವಾರ ಬೆಳಿಗ್ಗೆ ಆಗಮಿಸಿದ ಈ ತಂಡವು ಪಟ್ಟಣದ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಹಳಿಯಾಳದ ಪುರಸಭೆಯ ಪೌರ ಕಾರ್ಮಿಕರು ಪ್ರತಿ ದಿನ ಮನೆ ಮನೆಗೆ ತೆರಳಿ ಕಸ ಪಡೆಯುವುದು, ಅದನ್ನು ವಿಂಗಡಿಸುವುದು, ಕಸವನ್ನು ಪಡೆಯುವಾಗ ಜನರೊಂದಿಗೆ ಒಡನಾಟ, ಕಸವನ್ನು ವಿಂಗಡಿಸಿ ನೀಡುವ ಕುರಿತು … [Read more...] about ಕಸ ಹಾಗೂ ಘನತ್ಯಾಜ್ಯ ವಿಲೇವಾರಿ ಅಧ್ಯಯನಕ್ಕೆ ಹಳಿಯಾಳ ಪುರಸಭೆಗೆ ಭೇಟಿ ನೀಡಿದ ನವಲಗುಂದ ಪುರಸಭೆಯ ಅಧಿಕಾರಿಗಳು