ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು ಸಾಕಷ್ಟು ಮಂದಿ ಉತ್ತಮ ಅಂಕ ಗಳಿಸಿ ಸಡಗರ ಸಂಭ್ರಮದಲ್ಲಿದ್ದಾರೆ. ಆದರೆ, ಮನಕಲಕುವ_ಘಟನೆಯೊಂದರಲ್ಲಿ_ಪಿಯು_ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು_ಉತ್ತಮ ಅಂಕಗಳಿಸಿದ್ದರೂ #ಇಂದು_ಸಂಭ್ರಮಿಸಲುಅವಳೇ ಇಲ್ಲ.ಹೌದು, ದಾವಣಗೆರೆಯ ಅನುಷಾ_ರಕ್ತ ಕ್ಯಾನ್ಸ್‌ರ್‌ನಿಂದ_ಬಳಲಿ_ಚಿಕಿತ್ಸೆ_ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ವೈದ್ಯಳಾಗುವ ಕನಸು ಕಟ್ಟಿಕೊಂಡಿದ್ದ ಅನುಷಾ ಹಗಲು ರಾತ್ರಿ ಕಷ್ಟಪಟ್ಟು ಓದಿ … [Read more...] about ಉತ್ತಮ ಅಂಕ ಗಳಿಸಿದರು ಸಂಭ್ರಮಿಸಲು ವಿದ್ಯಾರ್ಥಿನಿಯೇ ಇಲ್ಲ- ಮನಕಲಕುವ ಘಟನೆ.