ಇತ್ತೀಚೆಗೆ ಜಾನುವಾರುಗಳು ಚೂಪಾದ ವಸ್ತುಗಳನ್ನು ನುಂಗಿ ಅವು ಹೃದಯದ ತೊಂದರೆಯುಂಟು ಮಾಡುವ ಕಾಯಿಲೆಯಿಂದ ಮರಣವನ್ನಪ್ಪುವುದು ಜಾಸ್ತಿಯಾಗಿದೆ. ಆಹಾರ ತಿನ್ನುವಾಗ ಮೊಳೆ ಸೂಜಿ, ತಂತಿ ಇತ್ಯಾದಿ ಹೋದರೆ ಅವು ಹೊಟ್ಟೆಯನ್ನು ತೂರಿಕೊಂಡು ಜಾನುವಾರಿನ ಹೃದಯಕ್ಕೆ ಇರಿದು ಅಲ್ಲಿ ನಂಜುಂಟು ಮಾಡಿ ಮರಣದೆಡೆಗೆ ದಬ್ಬುತ್ತವೆ. ಪ್ರಪಂಚದಾದ್ಯಂತ ಸಹಸ್ರಾರು ಜಾನುವಾರುಗಳಲ್ಲಿ ಮರಣ ತರುವ ಈ ಕಾಯಿಲೆಯನ್ನು “ ಹಾರ್ಡ್ವೇರ್ ರೋಗ” ಅಥವಾ “ಕಬ್ಬಿಣ ರೋಗ” ಎಂದೂ ಕರೆಯುತ್ತಾರೆ. ಅನೇಕ ಸಲ … [Read more...] about ಜಾನುವಾರುಗಳ ಲೋಹ ಕಾಯಿಲೆ(Traumatic Reticulopericarditis)