ದಾಂಡೇಲಿ:ಕಾರವಾರದ ಆಶಾನಿಕೇತನ ಶಾಲೆಯ ಕಿವುಡು, ಮೂಕ ಅಂಗವೈಖಲ್ಯ ಹೊಂದಿರುವ ದಾಂಡೇಲಿಯ ಸಹೋದರ-ಸಹೋದರಿಯರಾದ ಪ್ರಸಾದ ಅರುಣ ಕಪಿಲೇಶ್ವರಿ ಹಾಗೂ ಪ್ರತೀಕ್ಷಾ ಅರುಣ ಕಪಿಲೇಶ್ವರಿ ಇವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದ್ವಿತೀಯ ಹಾಗೂ ತೃತೀಯ ಸ್ತಾನ ಪಡೆದುಕೊಂಡಿದ್ದಾರೆ. ನಗರದ ಪ್ರಸಾದ ಅರುಣ ಕಪಿಲೇಶ್ವರಿ ಹಾಗೂ ಪ್ರತೀಕ್ಷಾ ಅರುಣ ಕಪಿಲೇಶ್ವರಿ ಎಂಬ ಅಣ್ಣ ತಂಗಿ ಈರ್ವರೂ ಹುಟ್ಟಿನಿಂದಲೇ ಕಿವುಡ-ಮೂಕರಾಗಿದ್ದವರಾಗಿದ್ದಾರೆ. ಈ ಈರ್ವರೂ ಮಕ್ಕಳೂ ಕಾರವಾರದ … [Read more...] about ಸಾಧನೆಗೈದ ವಿಕಲಚೇತನ ಮಕ್ಕಳು