ಈ ತಾಂಡವ ಪ್ರಾರಂಭವಾಗಿದ್ದು ಚೈನಾದ ವುಹಾನ್ ಶಹರದಿಂದ. ಆದರೆ ತುಂಬಾ ತೀವ್ರಗತಿಯಲ್ಲಿ ಚಲಿಸಿ ವಿಶ್ವದಾದ್ಯಂತ ಕ್ರಮಿಸುತ್ತಾ ಕೈಲಾಸ ಇರುವ ಈ ದೇಶವನ್ನು ಆವರಿಸಿ ನರ್ತಿಸುತ್ತಿದೆ. ಶಿವನ ತಾಂಡವಲಾಸ್ಯ ಇಂಪಾಗಿ ಕಿವಿಗೆ, ಕಣ್ಣಿಗೆ, ಮುದಿಸುತ್ತಿದ್ದ ಕಾರಣ ಶಕ್ತಿಪ್ರಧಾನವಾಗಿ ಅಜರಾಮರವಾಗಿ ಉಳಿದಿದೆ.ಈಗ ಜಗದಾದ್ಯಂತ ವ್ಯಾಪಿಸಿರುವ ಕೊರೋನಾ ತಾಂಡವವನ್ನು ನಿಲ್ಲಿಸುವುದಾದರೆ ಧೈರ್ಯದಿಂದ, ಶಾಂತಿಯಿಂದ, ಪಂಚ ಮಹಾಭೂತಗಳನ್ನು ಪ್ರಾರ್ಥಿಸುತ್ತಾ ಎದುರಿಸಿ, ಎದೆಗುಂದದೆ "ಕಾಲಾಯ … [Read more...] about ಕೊರೋನಾ ತಾಂಡವ