ಆ ಸೂರ್ಯನ ಮುಸಂಜ್ಜೆಯ ಬೆಳಕಿನಲಿ,ಚಿಟ್ಟೆಗಳ ಗುಂಪನು ಹಾರಿಸುವೆ ಗಗನದಲಿ.ನನ್ನಯ ನಲಿವಿಗೆ ನಾಚಿತು ಜಗವೆಲ್ಲವು,ಬೀಸೊ ತಂಗಾಳಿಗೆ ತೇಲಿತು ಮನಸೆಲ್ಲವು.||ಹೊತ್ತು ಹಿಂತಿರುಗಿ ಸಾಗುವವರಗೆ ಜೊತೆ ಇರುವೆ,ಪ್ರೀತಿಯಿಂದ ಸವಿ ದಿನ ನಿನ್ನಲಿ ಕಥೆಯ ಹೇಳುವೆ.ನಿತ್ಯ ನೋಡಲು ಬರುವೆ ಎದುರಿಗೆ,ನನ್ನ ಆಸೆಗೆ ಎಲೆ ಚಿಗುರುದು ತರುವಿಗೆ.||ಕಣ್ಣ ರೆಪ್ಪೆಯ ಬಡಿಯುತ ಚಿಟ್ಟೆಗಳು ಮಾತನಾಡಿತು,ನೂರಾರು ಬಾರಿ ಕಣ್ಣ ಹೊಡೆದು ನಗೆಯ ಬೀರಿತು.ಎದೆತುಂಬಿ ಸಂತಸ ಪಡಲು ಸಿಕ್ಕಿರುವ ಅವಕಾಶ,ಈ ಚೆಂದವಾ … [Read more...] about *ಸಮಯ ನಿಂತಿದೆ ನಲಿದಾಡಲು*