ಹÀಳಿಯಾಳ: ಪ್ರತಿ ವರ್ಷದಂತೆ ಈ ಬಾರಿಯೂ ಸ್ಥಳಿಯ ದುರ್ಗಾನಗರದ ಪೋಲಿಸ್ ಠಾಣೆಯ ಆವರಣದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದ ಮೂರು ದಿನಗಳ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು. ದಿ.12 ಶುಕ್ರವಾರದಂದು ವಿಶೇಷ ಹೋಮ ಹವನ ದೇವಿಯ ಪಲ್ಲಕ್ಕಿ ಮೇರವಣಿಗೆ ಶೃದ್ದಾ ಭಕ್ತಿಯಿಂದ ನೆರವೆರಿತು. ಇಂದು ದೇವಿಯ ಸನ್ನಿಧಿಯಲ್ಲಿ ನವಗ್ರಹ ಹೋಮ, ಬಲಿದಾನ, ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ, ಹಾಗೂ ಸಾಯಂಕಾಲ ಶ್ರೀ ದೇವಿಯ ಪಲ್ಲಕ್ಕಿ ಮೆರವಣಿಗೆಯು ಮುಖ್ಯ ಪೇಟೆ ಬೀದಿಯ ಮುಖಾಂತರ … [Read more...] about ದುರ್ಗಾದೇವಿ ಜಾತ್ರೆ ಸಂಪನ್ನ- ಹಳಿಯಾಳದ ಪೋಲಿಸರ ಆರಾಧ್ಯ ದೈವ- ಪೋಲಿಸರಿಂದಲೇ ನಿರ್ವಹಿಸಲ್ಪಡುವ ದೇವಸ್ಥಾನ.