ಕಾರವಾರ: ತ್ಯಾಗ-ಬಲಿದಾನಗಳ ಸಂಕೇತವಾದ ಪವಿತ್ರ ಬಕ್ರೀದ್ (ಈದ್-ಉಲ್-ಅಝ್-ಹ) ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಶನಿವಾರ ಆಚರಿಸಲಾಯಿತು. ಜಿಲ್ಲೆಯ ಭಟ್ಕಳದಲ್ಲಿ ಶುಕ್ರವಾರ ಬಕ್ರೀದ್ ಆಚರಿಸಿದ್ದು, ಇತರ ಭಾಗಗಳಲ್ಲಿ ಶನಿವಾರ ಆಚರಿಸಲಾಯಿತು. ತ್ಯಾಗ ಹಾಗೂ ಬಲಿದಾನಕ್ಕೆ ಹೆಸರಾದ ಬಕ್ರೀದ್ ಹಬ್ಬ ನಿಮಿತ್ತ ಮುಸಲ್ಮಾನರು ಬೆಳಿಗ್ಗೆ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಯಮ ಮಾಡಿಕೊಂಡರು. ಕಾರವಾರ … [Read more...] about ತ್ಯಾಗ-ಬಲಿದಾನಗಳ ಸಂಕೇತವಾದ ಪವಿತ್ರ ಬಕ್ರೀದ್