ಕಾರವಾರ: ಅಂಕೋಲಾ ತಾಲೂಕಿನ ಗುಳ್ಳಾಪುರದಲ್ಲಿರುವ ಬ್ಯಾಂಕ್ ವ್ಯವಸ್ಥಾಪಕ ಚಂದ್ರು ಶಿವರಾಂ ಭಟ್ಟ ಹಾಗೂ ಕುಟುಂಬದವರ ಮೇಲೆ 13 ಜನರ ತಂಡವೊಂದು ಹಲ್ಲೆ ಮಾಡಿದ್ದು, ಆರೋಪಿಗಳನ್ನು ಬಂಧಿಸಿ ಹಲ್ಲೆಗೊಳಗಾದವರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಸಂಘ ಆಗ್ರಹಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಶಿವರಾಂ ಗಾಂವ್ಕರ್ ಕನಕನಳ್ಳಿ, ಬೈಕಿನ ಸಾಲ ಪಡೆದು ಹಣ ತುಂಬದೇ ಇರುವ ಕುರಿತು ವಿಚಾರಿಸಿದ ಕಾರಣಕ್ಕಾಗಿ ಸಂದೀಪ್ ಅಶೋಕ ನಾಯ್ಕ … [Read more...] about ವಾರದ ಒಳಗೆ ಬಂಧಿಸದಿದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ದರಣಿ