ಕಾರವಾರ: ಕಾಜುಭಾಗದ ಸರ್ಕಾರಿ ಶಾಲೆಯೊಂದು ಪ್ರತಿ ವರ್ಷವೂ ಪರರಾಜ್ಯದ ಮಕ್ಕಳಿಗೆ ಕನ್ನಡ ಕಲಿಸುತ್ತದೆ. ಶಿಕ್ಷಕರ ಕಾಳಜಿಯಿಂದಾಗಿ ಬೇರೆ ಬೇರೆ ರಾಜ್ಯದ ಹಲವು ಮಕ್ಕಳು ಈ ಶಾಲೆಗೆ ದಾಖಲಾಗುತ್ತಿದ್ದಾರೆ. ಕಳೆದ ವರ್ಷ 14 ಮಕ್ಕಳು ಕನ್ನಡ ಕಲಿತಿದ್ದಾರೆ. ಶಾಲೆಯ ಮೆಟ್ಟಿಲೇರಿರುವ ಈ ಮಕ್ಕಳು ಮುದ್ದು ಮುದ್ದಾಗಿ ಕನ್ನಡ ಪದ ಬರೆಯುತ್ತಾರೆ. ಕನ್ನಡ ಪತ್ರಿಕೆಗಳನ್ನು ಇವರು ಸರಾಗವಾಗಿ ಓದುತ್ತಾರೆ. ಕನ್ನಡ ಸಿನಿಮಾಗಳೆಂದರೆ ತಪ್ಪದೇ ನೋಡುತ್ತಾರೆ. ಕುವೆಂಪುರವರ ಪದ್ಯಗಳಿಗೆ ರಾಗ … [Read more...] about ಕಾಜುಭಾಗದ ಶಾಲೆಯಲ್ಲಿ ಕನ್ನಡ ಕಲಿಕೆ