ಜೋಯಿಡಾ ತಾಲೂಕಿನ ಕುಂಬಾರವಾಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕುಂಬಾರವಾಡಾ ಮತ್ತು ಕಿರವತ್ತಿ ಶಾಲೆಗಳಲ್ಲಿ ಯುವ ಬ್ರಿಗೇಡ್ ಜೋಯಿಡಾ ವತಿಯಿಂದ ಉಸಿರು ಹಂಚೋಣ ಎಂಬ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಜೋಯಿಡಾ ಯುವ ಬ್ರೀಗೇಡ್ನ ಕಾರ್ಯಕರ್ತ ಗಣೇಶ ಹೆಗಡೆ ಗಿಡ ನೆಡುವುದರಿಂದ ನಮ್ಮ ಮುಂದಿನ ಪೀಳಿಗೆಗೆ ಸಹಾಯವಾಗುತ್ತದೆ, ಅಲ್ಲದೇ ಉಸಿರು ಹಂಚೋಣ ಎಂಬ ಕಾರ್ಯಕ್ರಮದಿಂದ ಜೋಯಿಡಾ ತಾಲೂಕಿನ ಶಾಲೆಗಳಲ್ಲಿ ಗಿಡ ನೆಟ್ಟು ಉಸಿರನ್ನು ನೀಡುತ್ತಿದ್ದೇವೆ, ಶಾಲೆಯ … [Read more...] about ಜೋಯಿಡಾದ ಯುವ ಬ್ರಿಗೇಡ್ ನಿಂದ ಉಸಿರು ಹಂಚೋನಾ ವಿನೂತನ ಕಾರ್ಯಕ್ರಮ