ಜೋಯಿಡಾ ತಾಲೂಕಿನಲ್ಲಿ ಮನುಷ್ಯರಿಗೆ ಬೆಲೆಯೇ ಇಲ್ಲದಂತಾಗಿದೆ,ಇಲ್ಲಿ ಬದುಕುವ ಜನರಿಗೆ ಯಾವುದಾದರೂ ಸೌಲಬ್ಯವನ್ನು ನೀಡಲು ಇಲ್ಲಿನ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ನಾವು ಇಲ್ಲಿ ಬದುಕುವುದು ಹೇಗೆ. ತಾಲೂಕಿನ ೧೧ ಗ್ರಾಮ ಪಂಚಾಯತ್ ಗಳಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗೀತವಾಗಿದೆ,ಅರಣ್ಯ ಇಲಾಕೆಯ ಉದ್ದೇಶ ಇಲ್ಲಿ ಜನರು ಬದುಕುವುದೇ ಬೇಡ ಎನ್ನುವಂತಿದೆ ಎಂದು ಕುಂಬಾರವಾಡಾ ಗ್ರಾ.ಪಂ.ಅದ್ಯಕ್ಷ ಪುರುಷೋತ್ತಮ ಕಾಮತ್ ಹೇಳಿದರು. ಅವರು ಇಂದು ಶುಕ್ರವಾರ ನಡೆದ … [Read more...] about ಜೋಯಿಡಾ ತಾಲೂಕಿನಲ್ಲಿ ಮನುಷ್ಯರಿಗಿಂತ ಪ್ರಾಣಿಗೆ ಬೆಲೆ ಹೆಚ್ಚಾಗಿದೆ – ಪುರುಷೋತ್ತಮ ಕಾಮತ್