ಕಾಳಿ ನದಿ ಜೋಯಿಡಾದಲ್ಲಿ ಹುಟ್ಟಿದ್ದರೂ ಜೋಯಿಡಾ, ರಾಮನಗರ ಹಾಗೂ ತಾಲೂಕಿನ ಜನತೆಗೆ ನೀರನ್ನು ನೀಡದೆ ಹೊರಜಿಲ್ಲೆಗಳಿಗೆ ಸಾಗಿಸುವುದನ್ನು ವಿರೋಧಿಸಿ ಇಂದು ಜೋಯಿಡಾ ಬಂದ ನಡೆಯಿತು. ಕಾಳಿ ಬ್ರೀಗೆಡ್, ಜೋಯಿಡಾ ವ್ಯಾಪಾರಸ್ಥರ ಸಂಘ, ಜೋಯಿಡಾ,ಉಳವಿ, ಕುಂಬಾರವಾಡಾ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷರು ಮತ್ತು ವಿವಿಧ ಸಂಘಟನೆಗಳು ಈ ಬಂದಗೆ ಕರೆನೀಡಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಕಾಳಿ ಬ್ರೀಗೆಡ್‍ನ ಸಂಚಾಲಕ ರವಿ ರೆಡ್ಕರ್ ಮಾತನಾಡಿ, ಕಾಳಿ ನದಿಗೆ ಸೂಪಾದಲ್ಲಿ ಜಲಾಶಯ … [Read more...] about ಕಾಳಿ ನದಿ ನೀರು ಬೆರೆ ಜಿಲ್ಲೆಗೆ ಬಿಡೆವು- ಜೋಯಿಡಾ ಜನತೆ ಮನದಾಳ- ಜೋಯಿಡಾ ಬಂದ್ ಯಶಸ್ವಿ.