ಖಾನಾಪೂರ: ತಾಲೂಕಿನ ಬೋಗೂರು ಗ್ರಾಮದ ಹತ್ತಿರದಲ್ಲಿರುವ ತಟ್ಟಿಹಳ್ಳದ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಹಳ್ಳಕ್ಕೆ ಬಿದ್ದು ಆರು ಜನರು ಮೃತಪಟ್ಟಿದ್ದರು. ಈ ಘಟನೆಯ ವಿಷಯವನ್ನು ಗಂಭಿರವಾಗಿ ಪರಿಗಣನೆಗೆ ತೆಗೆದುಕೊಂಡ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಅವರು ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಮೃತ ಕುಟುಂಬಗಳಿಗೆ ೧೦ಲಕ್ಷ ಪರಿಹಾರ ನೀಡಿ ಎಂದು ಕೋರಿದ್ದರು. ಮನವಿಯನ್ನು ಸ್ವಿಕರಿಸಿ ಮೃತರ ತಲಾ ಕಟುಂಬಕ್ಕೆ ೫ಲಕ್ಷ ಪರಿಹಾರ ಮಂಜೂರು ಮಾಡಿದ್ದರು. ಒಟ್ಟಾರೆಯಾಗಿ … [Read more...] about *ಬೋಗೂರು ಟ್ರ್ಯಾಕ್ಟರ್ ದುರಂತದಲ್ಲಿ ಮೃತರ ಕುಟುಂಬಗಳಿಗೆ ಐದು ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದ ಜಗದೀಶ ಶೆಟ್ಟರ್*