ಕಾರವಾರ: ಜಾಗೃತಿ ಹಾಗೂ ಮಾಹಿತಿ ಹಂಚುವಿಕೆಯಿಂದ ಮಾರಣಾಂತಿಕ ಏಡ್ಸ ಕಾಯಿಲೆಯನ್ನು ತಡೆಯಬಹುದು ಎಂದು ಅಮದಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಸತ್ಯನಾರಾಯಣ ಪಡ್ತಿ ಹೇಳಿದರು. ಅಮದಳ್ಳಿಯ ಪಂಚಾಯತ ಸಭಾಭವನದಲ್ಲಿ ನೆಹರು ಯುವ ಕೇಂದ್ರ, ತಾಲೂಕಾ ಯುವ ಒಕ್ಕೂಟ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಾಚಿದೇವ ಯುವಕ ಸಂಘ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ ಏಡ್ಸ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶೇಷ ಉಪನ್ಯಾಸ ನೀಡಿದ … [Read more...] about ಜಾಗೃತಿ ಹಾಗೂ ಮಾಹಿತಿ ಹಂಚುವಿಕೆಯಿಂದ ಮಾರಣಾಂತಿಕ ಏಡ್ಸ ಕಾಯಿಲೆಯನ್ನು ತಡೆಯಬಹುದು; ಸತ್ಯನಾರಾಯಣ ಪಡ್ತಿ