ಕಾರವಾರ: ಜಿಲ್ಲಾಸ್ಪತ್ರೆಯಲ್ಲಿ ಸಾವನಪ್ಪಿದ್ದ ಬಾಣಂತಿ ಗೀತಾ ಭಾನಾವಳಿಕರ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಾ. ಶಿವಾನಂದ ಕುಡ್ತಳಕರ್ ಅಮಾನತು ಆಗದಿದ್ದರೆ ಆಸ್ಪತ್ರೆ ಎದುರು ಉಪವಾಸ ಸತ್ಯಾಗೃಹ ನಡೆಸುವುದಾಗಿ ಮೀನುಗಾರ ಮುಖಂಡ ರಾಜು ತಾಂಡೇಲ್ ಎಚ್ಚರಿಸಿದ್ದಾರೆ.ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗೀತಾ ಭಾನಾವಳಿಕರ್ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ. ಡಾ. ಶಿವಾನಂದ ಕುಡ್ತಳಕರ್ ಹಣದ ಆಸೆಗೆ ಗೀತಾ ಭಾನಾವಳಿಕರ್ ಅವರ ಶಸ್ತ್ರ ಚಿಕಿತ್ಸೆಗೆ … [Read more...] about ಕಾರವಾರದ ಬಾಣಂತಿ ಸಾವು ಪ್ರಕರಣ ತನಿಖೆ ಪೂರ್ಣವಾಗುವವರೆಗೆ ವೈದ್ಯಾಧಿಕಾರಿಗಳ ಅಮಾನತು ಮಾಡದಿದ್ದರೆ ಉಗ್ರಹೋರಾಟ ಮೀನುಗಾರಿಕೆ ಮುಖಂಡ ರಾಜು ತಾಂಡೇಲ್ ಮಾಧ್ಯಮಗೊಷ್ಟಿಯಲ್ಲಿ ಮಾಹಿತಿ