ಕಾರವಾರ: ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಕುಮಟಾ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗೆ ಭೇಟಿ ನೀಡಿ ವಿವಿಧ ಕಾರ್ಯಗಳ ಮಾಹಿತಿ ಪಡೆದರು. ಈ ವೇಳೆ ಡಯಟನ ಪ್ರಾಚಾರ್ಯರಾದ ಈಶ್ವರ ನಾಯ್ಕ ಮಾತನಾಡಿ, ಮುಂದಿನ ಶಿಕ್ಷಕರಿಗೆ ಈಗಲೇ ಡಯಟ್ ಚಟುವಟಿಕೆಗಳ ಕುರಿತು ತಿಳುವಳಿಕೆಯಿರಬೇಕು ಎಂದರು. ಡಯಟನ ಹಿರಿಯ ಉಪನ್ಯಾಸಕರಾದ ನಾಗರಾಜ ನಾಯಕ, ವಿ.ಆರ್.ನಾಯ್ಕ, ದೇವಿದಾಸ ಮೋಗೆರ, ಸವಿತಾ ನಾಯಕ, ಮಂಗಲ ಲಕ್ಷ್ಮೀ ಪಾಟೀಲ, ಶಾಂತೇಷ ನಾಯಕ ಸಂಸ್ಥೆಯ … [Read more...] about ಶಿವಾಜಿ ವಿದ್ಯಾಯಲದ ವಿದ್ಯಾರ್ಥಿಗಳು ಕುಮಟಾ ಜಿಲ್ಲಾ ಶಿಕ್ಷಣ ತರಭೇತಿ ಸಂಸ್ಥೆಗೆ ಭೇಟಿ