ಜೋಯಿಡಾ - ಗಣೇಶ ಚತುರ್ಥಿಯೊಳಗೆ ನಮಗೆ ನೀರು ಕೊಡದಿದ್ದರೆ ನಾವು ರಸ್ತೆ ತಡೆ ಮಾಡುತ್ತೇವೆ ಎಂದು ರಾಮನಗರದ ಜನರು ತಾ,ಪಂ, ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ ಘಟನೆ ನಡೆದಿದೆ. ಅಗಸ್ಟ ತಿಂಗಳಲ್ಲಿ ಭಾರೀ ಮಳೆಗೆ ರಾಮನಗರದ ನೀರಿನ ಪಂಪ ಹೌಸಗೆ ನೀರು ನುಗ್ಗಿತ್ತು, ಮೂರು ನೀರು ಎತ್ತುವ ಮಷೀನಗಳು ಈ ವೇಳೆ ನೀರಿನಲ್ಲಿ ಮುಳುಗಿ ಹಾಳಾಗಿದ್ದು , ಈಗ ನೀರೆತ್ತುವ ಪಂಪಗಳು ಕೆಟ್ಟು ನಿಂತಿವೆ, ಹೀಗಾಗಿ ಕಳೆದ 1 ತಿಂಗಳಿಂದ ನಮಗೆ ಕುಡಿಯಲು ನೀರು ಬರುತ್ತಿಲ್ಲ ಜನರು … [Read more...] about ನೀರು ಕೊಡಿ ಇಲ್ಲವಾದರೆ ರಸ್ತೆ ತಡೆ ಮಾಡುತ್ತೇವೆ – ಶಿವಾಜಿ ಗೋಸಾವಿ