ಹಳಿಯಾಳ:- ತಾಲೂಕಿನ ಹವಗಿಯಲ್ಲಿರುವ ಸರಕಾರಿ ಪ್ರಥಮ ದರ್ಜೆಕಾಲೇಜಿನ ಬಿ.ಕಾಂ 5 ನೇ ಸೆಮಿಸ್ಟರನಲ್ಲಿ ವಿದ್ಯಾರ್ಥಿಗಳು ಶೇ. ನೂರಕ್ಕೆ ನೂರು ಫಲಿತಾಂಶವನ್ನು ದಾಖಲಿಸಿದ್ದಾರೆ. ವಿದ್ಯಾರ್ಥಿಗಳು ಹೆಚ್ಚು ಫಲಿತಾಂಶವನ್ನು ಹಾಗೂ 100 ಕ್ಕೆ 100 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿಗಳಾದ ತುಂಗಾ ದಿಬ್ಬದಮನಿ 91.71% ,ರೂಪಾ ಗಾಣಿಗೇರಾ 91.57% ,ಭಾಗ್ಯಶ್ರೀ ಕುರಿಗೋಳಿ 90.71% ಶೇಖಡಾವಾರು ಫಲಿತಾಂಶ ದಾಖಲಿಸಿದ್ದಾರೆ. … [Read more...] about ಸರಕಾರಿ ಪ್ರಥಮದರ್ಜೆಕಾಲೇಜಿನ ಬಿ.ಕಾಂ 5 ನೇ ಸೆಮಿಸ್ಟರನಲ್ಲಿ ವಿದ್ಯಾರ್ಥಿನಿಯರ ಸಾಧನೆ.