ಕಾರವಾರ:ಕನ್ನಡ ರಾಜ್ಯೋತ್ಸವದಂದು ವಿಕಲ ಚೇತನರಿಗೆ ತ್ರಿಚಕ್ರ ವಾಹನ ನೀಡುವದಾಗಿ ಫೋಟೋ ತೆಗೆಸಿಕೊಂಡ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಪಲಾನುಭವಿಗಳಿಗೆ ವಾಹನ ನೀಡದೇ ಮೋಸ ಮಾಡಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನ ಸರಕಾರದಿಂದ ಮಜೂರಾಗಿದ್ದ ವಾಹನಗಳನ್ನು ವಿಕಲಚೇತನ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ನೀಡಿದ್ದರು. ಅಂದು ವಾಹನ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಕೂಡ ಗಿಟ್ಟಿಸಿಕೊಂಡಿದ್ದರು. ಆದರೆ ಈವರೆಗೂ ವಾಹನ ಮಂಜೂರಿ … [Read more...] about ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಪಲಾನುಭವಿಗಳಿಗೆ ವಾಹನ ನೀಡದೇ ಮೋಸ