ಜೋಯಿಡಾ - ಜೋಯಿಡಾ ತಾಲುಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಜೆ ಗ್ರಾಮದ ಶಿವಾಜಿ ದೇಸಾಯಿ (48) ಎಂಬುವವರ ಮೇಲೆ ಕರಡಿ ದಾಳಿ ಮಾಡಿದೆ. ದನಕಾಯಲು ದಿನ ನಿತ್ಯದಂತೆ ರಸ್ತೆಯ ಪಕ್ಕದಲ್ಲಿಯೇ ದನ ಮೇಯಿಸುವ ಸಂದರ್ಭದಲ್ಲಿ ಏಕಾಎಕಿ ಎರಡು ಕರಡಿಗಳು ಶಿವಾಜಿ ಮೇಲೆ ದಾಳಿ ನಡೆಸಿವೆ, ಊರಿನಿಂದ ಹತ್ತಿರವೇ ಇದ್ದ ಕಾರಣ ಇತನ ಚಿರಾಟ ಕೇಳಿ ಊರಿನ ಗ್ರಾಮಸ್ಥರು ಓಡಿ ಬಂದು ಇತನನ್ನು ರಕ್ಷಿಸಿದ್ದಾರೆ, ಕರಡಿ ದಾಳಿಯಿಂದಾಗಿ ತಲೆ,ಕಾಲು,ಸೇರಿದಂತೆ ಮೈ ಮೇಲೆ … [Read more...] about ಕರಡಿ ದಾಳಿ; ವ್ಯೆಕ್ತಿಗೆ ತೀವ್ರ ಗಾಯ