ಹಳಿಯಾಳ/ದಾಂಡೇಲಿ :- ಹಳಿಯಾಳ ತಾಲೂಕಾ ಬಿಜೆಪಿ ನೂತನ ಅಧ್ಯಕ್ಷರಾಗಿ ಗಣಪತಿ ಸಹದೇವ ಕರಂಜೆಕರ, ಜೋಯಿಡಾ ಅಧ್ಯಕ್ಷರಾಗಿ ಸಂತೋಷ ರೆಡಕರ ಹಾಗೂ ದಾಂಡೇಲಿ ನಗರ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಕ್ಷೀರಸಾಗರ ಅವರು ಆಯ್ಕೆಯಾಗಿದ್ದಾರೆ. ಸೋಮವಾರ ದಾಂಡೇಲಿಯಲ್ಲಿ ನಡೆದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಚುನಾವಣಾಧಿಕಾರಿಯಾಗಿ ಉಮೇಶ ಭಾಗ್ವತ ಅವರು … [Read more...] about ಹಳಿಯಾಳ-ದಾಂಡೇಲಿ-ಜೋಯಿಡಾ ಬಿಜೆಪಿ ಪಕ್ಷದ ನೂತನ ಅಧ್ಯಕ್ಷರ ನೇಮಕ ಹಳಿಯಾಳ ಬಿಜೆಪಿ ಅಧ್ಯಕ್ಷರಾಗಿ ಗಣಪತಿ ಕರಂಜೆಕರ, ದಾಂಡೇಲಿಗೆ ಚಂದ್ರಕಾಂತ ಹಾಗೂ ಜೋಯಿಡಾಕ್ಕೆ ಸಂತೋಷ ಆಯ್ಕೆ.