ದಾಂಡೇಲಿ :ಇಲ್ಲಿಯ ಗಣೇಶ ನಗರದ ಗಣಪತಿ ಮಂದಿರದಲ್ಲಿ ಶ್ರೀ ಗಣಪತಿ ಮೂರ್ತಿ ಪುನರ ಪ್ರತಿಷ್ಠಾಪನಾ ಕಾರ್ಯಕ್ರಮ ಮೇ 29ರಂದು ನಡೆಯಲಿದೆ.ಗಣಪತಿ ಮೂರ್ತಿ ಪುನರ ಪ್ರತಿಷ್ಠಾಪನೆ ಮುಂಜಾನೆ 6.58ಕ್ಕೆ ನಡೆಯಲಿದ್ದು, 10ಗಂಟೆಗೆ ಗಣಹೋಮದ ಪೂರ್ಣಾಹುತಿ ಕಾರ್ಯಕ್ರಮ, ವಿಶೇಷ ಪೂಜಾ ಕಾರ್ಯಕ್ರಮ ನಂತರ ಮಹಾ ಮಂಗಳಾರತಿ ಹಾಗೂ 12.30ಕ್ಕೆ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಮಸ್ತ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತಿರಿದ್ದು ಆ ಭಗವಂತನ ಕೃಪಾಶಿರ್ವಾದಕ್ಕೆ … [Read more...] about ಶ್ರೀ ಗಣಪತಿ ಮೂರ್ತಿ ಪುನರ ಪ್ರತಿಷ್ಠಾಪನೆ