ಜೋಯಿಡಾ ಯವ ಬ್ರೀಗೆಡ ಕಾರ್ಯಕರ್ತರು ರವಿವಾರ ದಾಂಡೇಲಿ -ಜೋಯಿಡಾ ಯುವ ಬ್ರೀಗೆಡ್ ಮುಖಂಡ ಗಣೇಶ ಹೆಗಡೆ ನೇತ್ರತ್ವದಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ದಾಂಡೇಲಿಯ ಬೈಲಪಾರದಿಂದ ಶ್ರೀಕ್ಷೇತ್ರಉಳವಿ ವರೆಗೆ ಪಾದಯಾತ್ರೆ ನಡೆಸಿ ಯುವಕರಿಗೆ ವಿವೇಕಾನಂದರ ಕುರಿತು ಜಾಗ್ರತಿ ಮೂಡಿಸಿದರು. ಜೋಯಿಡಾ ತಾಲೂಕಾಕೇಂದ್ರದ ಸರ್ಕಲ್‍ನಲ್ಲಿ, ಜನತಾ ಕಾಲೋನಿ ಹಾಗ ಟೌನಶಿಪ್ ಗಳಲ್ಲಿ ಜಾತಾ ನಡೆಸಿದರು. ನಂತರ ಜೋಯಿಡಾ ಕೇಂದ್ರದಲ್ಲಿ ವಿವೇಕಾನಂದರ ಆದರ್ಶ ಹಾಗೂ ಅವರು ನಡೆದು ಬಂದ ದಾರಿ … [Read more...] about ಉಳವಿಯತ್ತ ಪಾದಯಾತ್ರೆಯಲ್ಲಿ ಬರುತ್ತಿರುವ ದಾಂಡೇಲಿ-ಜೋಯಿಡಾ ಯುವ ಬ್ರೀಗೆಡ್ ಕಾರ್ಯಕರ್ತರು.