ಜೋಯಿಡಾ ; ಜೋಯಿಡಾ ತಾಲೂಕಿನೆಲ್ಲೆಡೆ ಮಂಗನಕಾಯಿಲೆ ಭೀತಿ ಹೆಚ್ಚುತ್ತಿರುವುದರಿಂದ ತಾಲೂಕಿನೆಲ್ಲೆಡೆ ವೈದ್ಯರು ಮಂಗನ ಕಾಯಿಲೆ ಚುಚ್ಚುಮದ್ದು ನೀಡುವ ಕೆಲಸ ಮಾಡುತ್ತಿದ್ದಾರೆ. ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈಧ್ಯಾಧಿಕಾರಿ ಸಂಜೀವ ರೆಡ್ಡಿ ಗ್ರಾಮದಲ್ಲಿನ ಜನರಿಗೆ ಮಂಗನ ಕಾಯಿಲೆ ಚುಚ್ಚು ಮದ್ದು ನೀಡುವ ಮೂಲಕ ಮಂಗನ ಕಾಯಿಲೆ ಜನರಿಗೆ ಹರಡದಂತೆ ಎಚ್ಚರ ವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಂಜೀವ ರೆಡ್ಡಿ ಮಂಗನ ಕಾಯಿಲೆ … [Read more...] about ಮಂಗನಕಾಯಿಲೆ ಚುಚ್ಚು ಮದ್ದು ನೀಡಿದ ವೈದ್ಯಾಧಿಕಾರಿಗಳು
ನಂದಿಗದ್ದಾ
ಹುಲಿ ದಾಳಿಯಿಂದ ೨ ಎಮ್ಮೆ ಸಾವು
ಜೋಯಿಡಾ - ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾ.ಪಂ.ವ್ಯಾಪ್ತಿಯ ಯರಮುಖದ ಲಲಿತಾ ದೇಸಾಯಿ ಅವರ ಎರಡು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದೆ. ಕಳೆದ ಎರಡು ದಿನದ ಹಿಂದೆ ಒಂದು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದರೆ ,ಇಂದು ಬುಧವಾರ ಮತ್ತೊಂದು ಎಮ್ಮೆ ಸಾವಿಗಿಡಾಗಿದೆ. ಎಮ್ಮೆ ಸಾವಿನಿಂದ ಲಕ್ಷಾಂತರ ರೂ ಹಾನಿಯಾಗಿದ್ದು ,ಗುಂದ ಭಾಗದಲ್ಲಿ ಸಾಕು ಪ್ರಾಣಿಗಳನ್ನು ಮತ್ತು ದನ ಕರುಗಳನ್ನು ಸಾಕುವುದೇ ಕಷ್ಟವಾಗಿದೆ. ತಾಲೂಕಿನ ಗುಂದ ಭಾಗದಲ್ಲಿ ಹುಲಿ ದಾಳಿ … [Read more...] about ಹುಲಿ ದಾಳಿಯಿಂದ ೨ ಎಮ್ಮೆ ಸಾವು