ಕಾರವಾರದ ಆಶಾನಿಕೇತನ ಕಿವುಡ ಹಾಗೂ ಮೂಗ ಮಕ್ಕಳ ಶಾಲೆಯಲ್ಲಿ ನಾಗರ ಪಂಚಮಿ ಹಬ್ಬವನ್ನು ಮಕ್ಕಳಿಗೆ ಹಾಲು ಹಾಗೂ ಉಪಹಾರ ವಿತರಿಸುವದರ ಮೂಲಕ ಆಚರಿಸಲಾಯಿತು. ಕಲ್ಲಿನ ಹಾವಿಗೆ ಹಾಲು ಎರೆಯುವದರ ಬದಲು ಅದನ್ನು ಕುಡಿಯುವವರಿಗೆ ಕೊಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು. ಉರಗ ಪ್ರೇಮಿ ಮಹೇಶ ನಾಯ್ಕ ನೈಜ ಹಾವನ್ನು ಹಿಡಿದು ಪ್ರಾತ್ಯಕ್ಷಿತೆ ತೋರಿಸಿದರು. … [Read more...] about ಹಾಲು ಹಾಗೂ ಉಪಹಾರ ವಿತರಿಸುವ ಮೂಲಕ ನಾಗರ ಪಂಚಮಿ ಆಚರಣೆ
ನಾಗರ
ಸಂಭ್ರಮದಿಂದ ನಡೆದ ನಾಗರ ಪಂಚಮಿ
ಕಾರವಾರ:ಗುರುವಾರ ನಾಗರ ಪಂಚಮಿ ಹಬ್ಬವನ್ನು ಎಲ್ಲಡೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪ್ರಮುಖ ದೇವಸ್ಥಾನಗಳಲ್ಲಿ ನಾಗರಕಲ್ಲುಗಳಿಗೆ ಹಾಲೇರದು ವಿಶೇಷ ಪೂಜೆ ಸಲ್ಲಿಸಿದರು. ಕಾರವಾರದ ಸುಂಕೇರಿ ನಾಗನಾಥ ದೇವಸ್ಥಾನ, ನಗರದ ನಾಗಕಟ್ಟೆ, ಕಠಿಣಕೋಣ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಯೇ ಭಕ್ತರು ಸರದಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖ ದೇವಾಲಯಗಳಲ್ಲಿ ಒಂದಾದ ಶ್ರೀನಾಗನಾಥ ದೇವಸ್ಥಾನ, ಕಠಿಣಕೋಣ ದೇವಸ್ಥಾನಗಳಲ್ಲಿ ಸಾವಿರಾರು … [Read more...] about ಸಂಭ್ರಮದಿಂದ ನಡೆದ ನಾಗರ ಪಂಚಮಿ