ಹಳಿಯಾಳ:- ಲಾಕ್‍ಡೌನ್ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪಟ್ಟಣದ 2 ಮಸಿದಿಗಳಲ್ಲಿ ಗುಂಪಾಗಿ ಸೇರಿದ ಸಂದರ್ಭದಲ್ಲಿ ತಿಳುವಳಿಕೆ ಹೇಳಲು ಹೊದ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 20 ಮಂದಿಯನ್ನು ಬಂಧಿಸಿರುವ ಹಳಿಯಾಳ ಪೋಲಿಸರು ನಿಷೇಧಾಜ್ಞೆ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಷೇಧಾಜ್ಞೆ 144 ಕಲಂ ಜಾರಿಯಲ್ಲಿದೇ ಅಲ್ಲದೇ ಕೊರೊನ ಸೊಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ತುರ್ತು ಪರಿಸ್ಥಿತಿ ಹೊರತುಪಡಿಸಿ … [Read more...] about ಲಾಕ್ ಡೌನ್ ಆದೇಶ ಉಲ್ಲಂಘನೆ ಹಳಿಯಾಳದ ಮಸಿದಿಯಲ್ಲಿದ್ದ 20 ಜನರ ವಿರುದ್ದ ಪ್ರಕರಣ ದಾಖಲು
ನಿಷೇಧಾಜ್ಞೆ
ನಿಷೇಧಾಜ್ಞೆ ಉಲ್ಲಂಘನೆ;ಪ್ರಕರಣ ದಾಖಲು
ಹಳಿಯಾಳ : ಜಿಲ್ಲಾಧಿಕಾರಿಯವರು ಹಳಿಯಾಳದಲ್ಲಿ ಆದೇಶಿಸಿರುವ 144 ಕಲಂ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಹಾಗೂ ಇತರರ ಮೇಲೆ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶುಕ್ರವಾರ ಸಾಯಂಕಾಲ ತಾಲೂಕಿನ ಬಿಕೆ ಹಳ್ಳಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಹಾಗೂ ನಿವೃತ್ತ ಎಸ್ಪಿ ಆಗಿರುವ ಜಿ.ಆರ್.ಪಾಟೀಲ್ ಅವರು ಜಿಲ್ಲಾಧಿಕಾರಿ ಅವರ ಆದೇಶ ಉಲ್ಲಂಘಿಸಿ ಬಿಜೆಪಿಯ ಕಾರ್ಯಕರ್ತರು, ಮುಖಂಡರೊಂದಿಗೆ ಸಭೆ ಸೇರಿದ್ದರೆಂಬ … [Read more...] about ನಿಷೇಧಾಜ್ಞೆ ಉಲ್ಲಂಘನೆ;ಪ್ರಕರಣ ದಾಖಲು