ಕಾರವಾರ: ಭವಿಷ್ಯದಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಗಂಗಾವಳಿ ನದಿಗೆ ವೆಂಟೆಡ್ ಬ್ಯಾರೆಜ್ ನಿರ್ಮಿಸುವ ಯೋಜನೆ ಸರ್ಕಾರದ ಮುಂದಿದೆ. ಇದಕ್ಕಾಗಿ 158.22 ಕೋಟಿ ರೂ ವೆಚ್ಚದಲ್ಲಿ ಆಡಳಿತಾತ್ಮಕ ಅನುಮೋದನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸಂಯುಕ್ತ ನೀರು ಸರಬರಾಜು ಯೋಜನೆಯಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾರವಾರ ಅಂಕೋಲಾ ಭಾಗದ ಪಟ್ಟಣಗಳು, ಮಾರ್ಗ ಮಧ್ಯದ ಹಳ್ಳಿಗಳು, ಬಿಣಗಾದ ಸೋಲಾರಿಸ್ ಕೆಮ್ಪೆಕ್ ಲಿ. ಹಾಗೂ … [Read more...] about ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಗಂಗಾವಳಿ ನದಿಗೆ ವೆಂಟೆಡ್ ಬ್ಯಾರೆಜ್