ಕಾರವಾರ:ಕಣಸಗೇರಿಯಲ್ಲಿನ ಗೋಮಾಳವನ್ನು ಕಾರಾಗೃಹವನ್ನಾಗಿ ಪರಿವರ್ತಿಸಬಾರದು ಎಂದು ವಿವಿಧ ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿವೆ. ಈ ಕುರಿತು ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಮನವಿ ಸಲ್ಲಿಸಿರುವ ನಿಯೋಗ, ಕಣಸಗೇರಿ ಗ್ರಾಮದ ಸರ್ವೇ ನಂಬರ 95ರ ಜಮೀನು ಗೋಮಾಳ ಭೂಮಿಯಾದೆ. ಈ ಭೂಮಿಯನ್ನು ಕಾರಾಗೃಹ ಇಲಾಖೆಗೆ ಹಸ್ತಾಂತರಿಸುವದು ಕಂದಾಯ ಇಲಾಖೆ ಕಾನೂನು ಹಾಗೂ ನಿಯಮಗಳಿಗೆ ವಿರುದ್ದವಾಗಿದೆ ಎಂದು ವಿವರಿಸಿದರು. ಗೋಮಾಳ ಭೂಮಿಯ ಪರಬಾರೆಯನ್ನು … [Read more...] about ಗೋಮಾಳ ಜಾಗವನ್ನು ಕಾರಾಗೃಹ ನಿರ್ಮಾಣಕ್ಕೆ ನೀಡದಂತೆ ಆಗ್ರಹ