ಹಳಿಯಾಳ :- ಹಳಿಯಾಳ ಕ್ಷೇತ್ರದ ಜನರ ಬಹು ವರ್ಷದ ಕನಸು ಹಳಿಯಾಳ-ದಾಂಡೇಲಿ ಕಾಳಿ ಏತನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ ದಿ.7 ರಂದು ಹಳಿಯಾಳದಲ್ಲಿ ಶಂಕುಸ್ಥಾಪನೆ ನೇರವೆರಿಸಲಿದ್ದು ಈ ಕಾರ್ಯಕ್ರಮಕ್ಕೆ ರೈತರು ಪಾದಯಾತ್ರೆಯ ಮೂಲಕ, ಸ್ವಯಂ ಪ್ರೇರಣೆಯಿಂದ ಅಭಿಮಾನದಿಂದ ಆಗಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಕರೆ ನೀಡಿದರು. ಪಟ್ಟಣದ ಬಾಬು ಜಗಜ್ಜೀವನರಾಮ ಸಭಾಭವನದಲ್ಲಿ ನಡೆದ ಹಳಿಯಾಳ-ಜೋಯಿಡಾ ಕ್ಷೇತ್ರದ ಕಾಂಗ್ರೇಸ್ … [Read more...] about ಹಳಿಯಾಳ ಕ್ಷೇತ್ರದ ಜನರ ಬಹು ವರ್ಷದ ಕನಸು;ಡಿಸೆಂಬರ್ 7 ರಂದು ಹಳಿಯಾಳ-ದಾಂಡೇಲಿ ಕಾಳಿ ಏತನೀರಾವರಿ ಯೋಜನೆಗೆ ಶಂಕುಸ್ಥಾಪನೆ