ಕಾರವಾರ: ನಗರದ ವಿವಿಧಡೆ ರೋಟರಿ ಕ್ಲಬ್‍ನವರು ಸಸಿಗಳನ್ನು ನೆಟ್ಟರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥವರು ನಾವಿ ಇದಕ್ಕೆ ಚಾಲನೆ ನೀಡಿದರು. ಈ ವೇಳೆ ರೋಟರಿ ಅಧ್ಯಕ್ಷ ರಾಜೇಶ ರಾಯ್ಕರ್, ಕೆಎಸ್‍ಆರ್‍ಟಿಸಿ ಸಾರಿಗೆ ಅಧಿಕಾರಿ ಗಂಗಾಧರ .ಡಿ. ಗರಗ, ವಲಯ ಅರಣ್ಯಾಧಿಕಾರಿ ರಾಘವೆಂದ್ರ ಇತರರಿದ್ದರು … [Read more...] about ರೋಟರಿಯಿಂದ ವನ ಮಹೋತ್ಸವ
ನೆಟ್ಟರು
ವಿಜ್ಞಾನ ಕೇಂದ್ರ ಆವರಣದಲ್ಲಿ ಶಿಬಿರಾರ್ಥಿಗಳು ಸಸಿ ನೆಟ್ಟರು
ಕಾರವಾರ:ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ 6ದಿನಗಳಿಂದ ನಡೆಯುತ್ತಿದ್ದ ವಿಜ್ಞಾನ ಮಾದರಿ ತಯಾರಿಕಾ ಶಿಬಿರದ ಸೋಮವಾರ ಮುಕ್ತಾಯಗೊಂಡಿದ್ದು, ಕೊನೆದಿನ ವಿದ್ಯಾರ್ಥಿಗಳು ವಿಜ್ಞಾನ ಕೇಂದ್ರ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟರು. ಆರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೋವಾ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಅನಿಲ ಪವಾರ, ಜೀವ ವೈವಿದ್ಯವ ವಿಶೇಷಗಳ ಬಗ್ಗೆ ಉಪನ್ಯಾಸ ನೀಡಿದರು. ವಲಯ ಅರಣ್ಯಾಧಿಕಾರಿ ಕೆ.ಡಿ.ನಾಯ್ಕ … [Read more...] about ವಿಜ್ಞಾನ ಕೇಂದ್ರ ಆವರಣದಲ್ಲಿ ಶಿಬಿರಾರ್ಥಿಗಳು ಸಸಿ ನೆಟ್ಟರು