ಹುಬ್ಬಳ್ಳಿ;ಧಾರವಾಡ ರಾಯಪುರದ ಕರ್ನಾಟಕ ಸರ್ಕಾರ ಕುಕ್ಕುಟ ಮಹಾಮಂಡಳ ಪ್ರಾದೇಶಿಕ ಕೇಂದ್ರದ ವತಿಯಿಂದ ಧಾರವಾಡ ,ಗದಗ ,ಹಾವೇರಿ ಮತ್ತು ಕಾರವಾರ ಜಿಲ್ಲೆಗಳ ಯುವಕ-ಯುವತಿಯರಿಗೆ ಕೋಳಿ ಸಾಕಾಣಿಕೆ ತರಬೇತಿ ನೀಡಲಾಗುವುದು . ಆಸಕ್ತರು ತಮ್ಮ ಜಿಲ್ಲೆಯ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಪಶುವೈದ್ಯಾಧಿಕಾರಿಗಳ ಪತ್ರ ವಿವರಗಳೊಂದಿಗೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ; 08362951641,9008817500 … [Read more...] about ಕೋಳಿ ಸಾಕಾಣಿಕೆ ತರಬೇತಿ