ಕಾರವಾರ:ಗೋಪಿಶಟ್ಟಾ ಬಳಿಯ ಭಗತವಾಡದಲ್ಲಿನ ರಾಮನಾಥ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿದ್ದ ವೇಳೆ ಹಾವು ಪ್ರತ್ಯಕ್ಷಗೊಂಡ ಕಾರಣ ಜನ ಆತಂಕಕ್ಕಿಡಾದರು. ಅಲ್ಲಿಯೇ ಇದ್ದ ಉರಗಪ್ರೇಮಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟರು. ಸೆರೆ ಸಿಕ್ಕ ಹಾವನ್ನು ಹಾರುವ ಹಾವು ಎಂದು ಗುರುತಿಸಲಾಗಿದ್ದುಮ 3.5 ಅಡಿ ಉದ್ದವಿತ್ತು. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇವು ಕಾಣಿಸುತ್ತವೆ. ಇದು ವಿಷಕಾರಿ ಹಾವಾಗಿದೆ ಎಂದು ವೀರೆಂದ್ರ ಪವಾರ್ ಮಾಹಿತಿ ನೀಡಿದರು. … [Read more...] about ಮದುವೆ ನಡೆಯುತ್ತಿದ್ದ ವೇಳೆ ಹಾರುವ ಹಾವು ಪ್ರತ್ಯಕ್ಷ