ಕಾರವಾರ:ದಶಕಗಳ ಹಿಂದೆ ಭೂಸ್ವಾಧೀನಗೊಂಡಿದ್ದ ದೇವಕಾರ ಗ್ರಾಮದ ಜನರಿಗೆ ಕದ್ರಾದಲ್ಲಿ ಪುರ್ನಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಜಿಲ್ಲಾಡಳಿತವೂ ದೇವಕಾರ ಗ್ರಾಮದ ನಿರಾಶ್ರಿತರಿಗೆ ಕದ್ರಾ ಗ್ರಾಮ ಪಂಚಾಯತಿಯಲ್ಲಿರುವ ಸರಕಾರಿ ಪಡ ಜಾಗೆಯಲ್ಲಿ ನಿವೇಶನ ನೀಡುವ ತೀರ್ಮಾನಕ್ಕೆ ಬಂದಿದೆ ಎಂದು ಶಾಸಕ ಸತೀಶ್ ಸೈಲ್ ತಿಳಿಸಿದರು. ದೇವಕಾರಗೆ ಭೇಟಿ ನೀಡಿದ ಶಾಸಕ ಸತೀಶ್ ಸೈಲ್ ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕಿಸಿದರು. ದೇವಕಾರ ಗ್ರಾಮವು ಎನ್.ಪಿ.ಸಿ.ಎಲ್. ಕೈಗಾ ಮತ್ತು … [Read more...] about ಪುರ್ನಸತಿ ಕಲ್ಪಿಸಲು ಮುಂದಾದ ಸರ್ಕಾರ