ಕಾರವಾರ: ಗೋವಾ- ಕಾರವಾರ ಮಧ್ಯದ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಭಾರತೀಯ ನೌಕಾಪಡೆಯ ಯುದ್ಧ ವಿಮಾನವೊಂದು ಪತನವಾಗಿದೆ.ಮಿಗ್- 29 ಕೆ ಹೆಸರಿನ ಯುದ್ಧ ವಿಮಾನ ಪತನವಾಗಿದ್ದು, ಪೈಲೆಟ್ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ. ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರುವ ಶಂಕೆ ವ್ಯಕ್ತವಾಗಿದೆ.ಪ್ರತಿನಿತ್ಯದಂತೆ ತರಬೇತಿ ಚಟುವಟಿಕೆ ನಡೆಸುತ್ತಿರುವಾಗ ಬೆಳಿಗ್ಗೆ 10:30ರ ಸುಮಾರಿಗೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ … [Read more...] about ನೌಕಾಪಡೆಯ ಯುದ್ಧ ವಿಮಾನ ಪತನ: ಪೈಲಟ್ ಪಾರು