ಮಂಗಳೂರು : ಕೃಷಿಕ ಕುಟುಂಬಕ್ಕೆ ಕುಲಕ್ಷ ಕಾರಣಕ್ಕೆ ಮಾರಾಣಾಂತಿಕ ಹಲ್ಲೆ ಮಾಡಿದ ಘಟನೆ ತಲಪಾಡಿ ಕಿನ್ಯಾ ಬೆಳರಿಂಗೆಯಲ್ಲಿ ವರದಿ ಆಗಿದೆ . ತಲಪಾಡಿ ನಿವಾಸಿ ಹಮೀದ್ ಅವರಿಗೆ ಸೇರಿದ ಆಡುಗಳು ಪುಷ್ಪ ಅವರ ಹೊಲಕ್ಕೆ ನುಗ್ಗಿದ್ದಾಗ ಆಡುಗಳನ್ನು ಪುಷ್ಪ ಓಡಿಸಿದ್ದಾರೆ .ಈ ಬಗ್ಗೆ ಕುಪಿತಗೊಂಡ ಹಮೀದ್ ,ಪುತ್ರ ಫತಾಕ್ ಮತ್ತು ಸಹಚರರು ಅಕ್ರಮ ಕೂಟ ಸೇರಿ ಎಕಾ ಏಕಿ ಪುಷ್ಪ ಅವರ ಮನೆಗೆ ನುಗ್ಗಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ .ಗಾಯಾಳು ದೇರಳಕಟ್ಟೆ ಆಸ್ಪತ್ರೆಗೆ ದಾಖಲು … [Read more...] about ಹೊಲಕ್ಕೆ ಬಂದ ಆಡುಗಳನ್ನು ಓಡಿಸಿದಕ್ಕೆ ಕಬ್ಬಿಣದ ರಾಡಿನಿಂದ ಕುಟುಂಬದ ಮೇಲೆ ಹಲ್ಲೆ
ಪೊಲೀಸ್
ಮಂಗಳೂರು ಎಎಸ್ಐ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಮಂಗಳೂರು: ಉರ್ವಾ ಪೊಲೀಸ್ ಠಾಣೆ ಎಎಸ್ಐ ಮೇಲೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಹಲ್ಲೆ ನಡೆಸಿದ್ದಾರೆ. ಲೇಡಿಹಿಲ್ ಸರ್ಕಲ್ ಬಳಿ ಬೈಕಿನಲ್ಲಿ ಬಂದ ಇಬ್ಬರು, ರಾತ್ರಿ ಗಸ್ತಿನಲ್ಲಿದ್ದ ಐತಪ್ಪ ಅವರನ್ನು ಅಡ್ಡಗಟ್ಟಿ ಅವರ ತಲೆಗೆ ರಾಡ್ನಿಂದ ಹೊಡೆದು ಪರಾರಿಯಾಗಿದ್ದಾರೆ. ಮಂಗಳವಾರದಂದು ಯಾವುದೇ ಪೂರ್ವ ಅನುಮತಿ ಇಲ್ಲದೆ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಯತ್ನಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) … [Read more...] about ಮಂಗಳೂರು ಎಎಸ್ಐ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ