ಹಳಿಯಾಳ :- ತ್ಯಾಗ ಬಲಿದಾನದ ಸಂಕೇತವಾಗಿರುವ ಹಾಗೂ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಹಳಿಯಾಳ ತಾಲೂಕಿನಲ್ಲಿ ಹಿಂದು-ಮುಸ್ಲಿಂ ಭಾಂಧವರು ಶ್ರದ್ದಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಪಟ್ಟಣದಲ್ಲಿ ಸುಮಾರು 8 ಮಕಾನ ಗಳಿಂದ 30 ಕ್ಕೂ ಹೆಚ್ಚು ಮೊಹರಂ ಪಂಜಾಗಳನ್ನು ಭಕ್ತರು ಹಿಡಿದು ಮೆರವಣಿಗೆ ಮೂಲಕ ಸಾಗುತ್ತಾರೆ. ಪ್ರತಿಯೊಂದು ಮಕಾನದ ಮುಂದೆ ಅಗ್ನಿಕುಂಡವನ್ನು ಮಾಡಿ ಅದರಲ್ಲಿ ಆ ಭಾಗದ ಪಂಜಾಗಳನ್ನು ಹೊತ್ತವರು ಹಾಗೂ ಅವರ ಜೊತೆ ಭಕ್ತರು … [Read more...] about ಪಟ್ಟಣದಲ್ಲಿ ಶೃದ್ದಾಭಕ್ತಿಯಿಂದ ಮೋಹರಂ ಆಚರಣೆ.