ಶಿರಸಿ:ಲಂಚ ಪಡೆಯುತ್ತಿರುವಾಗ ಫಾರೆಸ್ಟ್ ಗಾರ್ಡ್ ಒಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ಶಿರಸಿ ತಾಲೂಕಿನ ಎಕ್ಕಂಬಿ ಗ್ರಾಮದಲ್ಲಿ ನಡೆದಿದೆ. ಗುರುಶಾಂತಪ್ಪ ಸಂಕಣ್ಣನವರ್ ಎಸಿಬಿ ಬಲೆಗೆ ಬಿದ್ದ ಫಾರೆಸ್ಟ್ ಗಾರ್ಡ್ ಆಗಿದ್ದು ಬನವಾಸಿ ಅರಣ್ಯ ವಲಯದಲ್ಲಿ ಸೇವೆಯಲ್ಲಿದ್ದ ಎಂದು ತಿಳಿದುಬಂದಿದೆ. ಅತಿಕ್ರಮಣ ಜಾಗದಲ್ಲಿ ಬಾವಿ ತೆಗೆಯಲು ಕೃಷ್ಣ ಮರಾಠಿ ಎನ್ನುವವರಿಂದ ೧೦ ಸಾವಿರ ಲಂಚ ಪಡೆಯುತಿದ್ದ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ … [Read more...] about ಶಿರಸಿಯಲ್ಲಿ ಎಸಿಬಿ ಬಲೆಗೆ ಫಾರೆಸ್ಟ್ ಗಾರ್ಡ್