ಬೆಂಗಳೂರು : ಕೇಂದ್ರ ಕೌಶಲ್ಯಅಭಿವೃದ್ಧಿ ಹಾಗೂ ಉದ್ಯಮಶೀಲ ರಾಜ್ಯ ಸಚಿವ ಅನಂತಕುಮಾರ ಹೆಗಡೆಯವರು, ರಾಷ್ಟ್ರಪತಿ ರಾಮನಾಥ ಕೋವಿಂದರ ನಿಯೋಗದಲ್ಲಿ ಪಾಲ್ಗೊಂಡು ವಿಯಟ್ನಾಮ್ ನ ಪ್ರವಾಸದಲ್ಲಿ, ಅಲ್ಲಿಯ ಚಾಮ್ ವಂಶದ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದ್ದರು.ತಮ್ಮ ಪ್ರವಾಸದ ಕುರಿತು ಮಾಹಿತಿಯನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿರುವ ಸಂಸದ ಹೆಗಡೆ ಅವರು "ಚಂಪಾಪುರಿ, ಪ್ರಾಚೀನ ಭಾರತದ ಅಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಯಟ್ನಾಮ್ ಎಂಬ ಹೆಸರಿನಲ್ಲಿ … [Read more...] about ಕೆನರಾ ಸಂಸದ ಅನಂತಕುಮಾರ ಹೆಗಡೆ ವಿಯೇಟ್ನಾಂನ ಭೇಟಿ ಅಲ್ಲಿ ಅವರು ಕಂಡಿದ್ದೇನು – ಅವರ ಮಾತಲ್ಲೇ ಕೇಳಿ.